ದೇಶದಲ್ಲಿ ಕೊರೊನಾ ಲಸಿಕೆ ಪಡೆದ ಬಳಿಕವೂ ಕೊರೊನಾ ಸೋಂಕು ತಗುಲುತ್ತಿದ್ದು, ಈ ಕುರಿತು ಕೇಂದ್ರವು ಮಾಹಿತಿಯನ್ನು ಕಲೆ ಹಾಕುತ್ತಿದೆ.<br /><br />Central government will now onwards collect data on those testing Covid positive even after getting vaccinated. The move follows reports of such instances coming from several parts of the country.